21/10/2025
*ನ್ಯೂ ಶ್ರೀನಿಧಿ ಜುವೆಲ್ಲರ್ಸ್ ಚೇತನ ನಗರ ಕುಂಪಲ ದಲ್ಲಿ ನಡೆದ ಲಕ್ಷ್ಮಿ ಪೂಜೆ ಯ ಸಂದರ್ಭದಲ್ಲಿ ಸಾಯಿ ಪರಿವಾರ್ ಟ್ರಸ್ಟ್ ನ ಕೊಡುಗೈ ದಾನಿ ಶ್ರೀ ಪ್ರವೀಣ್ ಶೆಟ್ಟಿ ಪಿಲಾರ್ ಆಗಮಿಸಿ ಶುಭಹಾರೈಸಿದರು ಜೊತೆಯಲ್ಲಿ ಸಾಯಿಪಾರಿವಾರ್ ನ ಪ್ರಮುಖ ರಾದ ಶ್ರೀ ಪ್ರವೀಣ್ ಎಸ್ ಕುಂಪಲ ಶ್ರೀ ಪುರುಷೋತ್ತಮ್ ಕಲ್ಲಾಪು ಹಾಗೂ ರತ್ನಾಕರ್ ಉಪಸ್ಥಿತರಿದ್ದರು ..... ಆಗಮಿಸಿ ಶುಭ ಹಾರೈಸಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು* ..🙏🙏